ನೆಲ್ಲೂರು ಕೆಮ್ರಾಜೆ : ಕೊರೋನಾ ಕಾರ್ಯಪಡೆಗೆ ಕಿಟ್ ವಿತರಣೆ, ಮುಂಜಾಗ್ರತಾ ಕ್ರಮದ ಬಗ್ಗೆ ಮನೆ ಮನೆ ಭೇಟಿ

Advt_Headding_Middle

 

ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಕೊರೋನಾ ಕಾರ್ಯಪಡೆಯ ಸಭೆ, ಕಿಟ್ ವಿತರಣೆ, ಕೊರೋನಾ ಮುಂಜಾಗ್ರತಾ ಕ್ರಮದ ಬಗ್ಗೆ ಮನೆ ಮನೆ ಭೇಟಿ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಶೀಲಾವತಿ ಬೊಳ್ಳಾಜೆ, ಉಪಾಧ್ಯಕ್ಷ ಧನಂಜಯ ಕುಮಾರ್ ಎರ್ಮೆಟ್ಟಿ, ಸದಸ್ಯರಾದ ವೇಣುಗೋಪಾಲ ಪುಣ್ಕುಟ್ಟಿ, ರಾಮಚಂದ್ರ ಪ್ರಭು, ಪಿ.ಡಿ.ಒ. ಲೀಲಾವತಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.