ದುಬೈನಲ್ಲಿ ಒಮೇಗಾ ಟ್ರಾವೆಲ್ಸ್ & ಟೂರಿಸಂ ಶುಭಾರಂಭ

Advt_Headding_Middle

 

ಉದ್ಯಮಿ, ಬೆಳ್ಳಾರೆ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯ ಅನ್ಸಾರ್ ಬಿ ಹೆಚ್ ಬೆಳ್ಳಾರೆ ಯವರ ಒಮೇಗಾ ಟ್ರಾವೆಲ್ಸ್ & ಟೂರಿಸಂ ಮೇ 21  ರಂದು ದುಬೈನಲ್ಲಿ ಶುಭಾರಂಭಗೊಂಡಿತು.
ಅಂತರಾಷ್ಟ್ರೀಯ ಪ್ರಭಾಷಣಗಾರ ಸಿಂಸಾರುಲ್ ಹಖ್ ಹುದವಿ ನೂತನ ಸಂಸ್ಥೆಯನ್ನು ಉದ್ಘಾಟಿಸಿ ದುವಾರ್ಶೀವಚನ ಗೈದರು.
ಸಹೋದರರಾದ ಖಲೀಲ್ ಬಿ ಹೆಚ್ ಬೆಳ್ಳಾರೆ, ಮುನೀರ್ ಬಿ ಹೆಚ್ ಬೆಳ್ಳಾರೆ, ಮುಸ್ತಫಾ ಕೋಡಿಂಬಾಡಿ , ಮುನೀರ್ ಅಲೆಕ್ಕಾಡಿ ,ಖಲಂದರ್ ಉಮಿಕ್ಕಳ,ಅಲಿ ಕಾಟಿಪಳ್ಳ , ಇರ್ಷಾದ್ ಕಾಟಿಪಳ್ಳ , ಹಫೀಝ್ ಕಾಟಿಪಳ್ಳ , ಬಶೀರ್ ಕಾಟಿಪಳ್ಳ , ಖಲಂದರ್ ಬೆಳ್ಳಾರೆ, ರವಾಝ್ ಬೆಳ್ಳಾರೆ, ಸವಾದ್ ಬೆಳ್ಳಾರೆ, ಸಹಿತ ಬಂಧು ಮಿತ್ರರು ಹಾಗೂ ಪ್ರಮುಖರು ಸೇರಿದಂತೆ ಗ್ರಾಹಕರು ಉಪಸ್ಥಿತರಿದ್ದರು.
ಟೂರಿಸಂಗೆ ಸಂಬಂಧಪಟ್ಟ ಎಲ್ಲಾ ಕೆಲಸ ಕಾರ್ಯ ಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.