ಜನ ಸಾಮಾನ್ಯರ ಕಷ್ಟ ಕೇಳಲು ಜನಪ್ರತಿನಿಧಿಗಳು ಬರಲಿಲ್ಲ : ವೆಂಕಟೇಶ್ ತೋಳ್ಪಾಡಿ

Advt_Headding_Middle

ಲಾಕಡೌನ್ ಆದಮೇಲೆ ಜನಪ್ರತಿನಿಧಿಗಳು ಕಾಣೆಯಾಗಿದ್ದಾರೆ, ವ್ಯಾಕ್ಸಿನ್ ನೋಂದಾವಣಿ ಇರಲಿ , ಮನೆ ಮನೆಗೆ ಅಗತ್ಯ ಸಾಮಾನು ಸರಬರಾಜು ಮಾಡುವ ಕಾರ್ಯ ಇರಲಿ ಯಾವುದೂ ಸರಿಯಾಗಿ ಮಾಡಲಿಲ್ಲ, ಜನಸಾಮಾನ್ಯರ ಕಷ್ಟ ಏನೆಂದು ಕೂಡ ಕೇಳಲು ಬರಲಿಲ್ಲ. ವೋಟ್ ಕೇಳಲು ಬಂದಾಗ ಈ ವಿಷಯ ಜನಪ್ರತಿನಿಧಿಗಳಿಗೆ ತಿಳಿಸಿ ಬಿಸಿ ಮುಟ್ಟಿಸುತ್ತೇವೆ.ಅಡುಗೆ ಇಲ್ಲ,ಒಳ್ಳೆ ಸೀಸನ್ ನಲ್ಲಿ ಈ ರೀತಿಯಾಗಿ ಆಗಿರುವುದು ಸಮಸ್ಯೆ ಯಾಗಿದೆ. ನಮ್ಮದು ಎಪಿಲ್ ಕಾಡ್೯ ಆಗಿರುವುದರಿಂದ ಎಂತ ಸಿಗುವುದಿಲ್ಲ,ಅಡಿಗೆಯವರಿಗೆ ಏನು ಪರಿಹಾರ ಇಲ್ಲ, ಬೇರೆಯವರಿಗೆ ಕೊಡುತ್ತಾ ಇದ್ದಾರೆ.

ವೆಂಕಟೇಶ್ ತೋಳ್ಪಾಡಿ
ಜಯನಗರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.