Breaking News

ಆಟೋ ಚಲಾಯಿಸದೇ ಇರುವ ಕಾರಣ ಎಲ್ಲಾ ಕೆಲಸ ಕಾರ್ಯಗಳಿಗೂ ಅಡಚಣೆಯಾಗಿದೆ : ಪ್ರಶಾಂತ್ ಕುದ್ಕುಳಿ

Advt_Headding_Middle

ಆಟೋ ಚಲಾಯಿಸದೇ ಇರುವ ಕಾರಣ ಎಲ್ಲಾ ಕೆಲಸ ಕಾರ್ಯಗಳಿಗೂ ಅಡಚಣೆಯಾಗಿದೆ. ಜೀವನ ಮಾಡಲು ದಾರಿ ಕಾಣದಂತಾಗಿದೆ. ಬ್ಯಾಂಕುಗಳಿಗೆ ಸಾಲ ಮರುಪಾವತಿಸಲು ಕಷ್ಟಕರವಾಗಿದೆ. ಸರಕಾರ ನೀಡಿರುವ ಸಹಾಯಧನ ಕಳೆದ ಬಾರಿಯೂ ಸಿಗಲಿಲ್ಲ. ಕೆಲವರಿಗೆ ಬಂದಿದೆ ಕೆಲವರಿಗೆ ಬರಲಿಲ್ಲ. ಈ ಬಾರಿಯೂ ಕೂಡ ಸೇವಾ ಸಿಂಧುವಿನಲ್ಲಿ ಅರ್ಜಿ ಆಕಬೇಕೆಂದಿದ್ದೇನೆ. ಸಿಕ್ಕಿದರೆ ಉತ್ತಮವಾಗುತ್ತಿತ್ತು. ಒಟ್ಟಿನಲ್ಲಿ ಲಾಕ್ಡೌನ್ ತುಂಬಾ ಕಷ್ಟಕರವಾಗಿದೆ.

– ಪ್ರಶಾಂತ್ ಕುದ್ಕುಳಿ ಆಟೋ ಚಾಲಕರು ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.