ಕೊರೋನಾ ತಡೆಗಟ್ಟಲು ಲಾಕ್ ಡೌನ್ ಅನಿವಾರ್ಯ : ಶ್ರೀಮತಿ ತಾರಾ ಬಿ. ರೈ ಬಿರ್ಕಿ

Advt_Headding_Middle

ಕೊರೋನ ಮಹಾಮಾರಿಯ ಹರಡುವಿಕೆಯನ್ನು ತಪ್ಪಿಸಲು ಲಾಕ್ ಡೌನು ಅನಿವಾರ್ಯ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿರುವುದು ನಿಜ. ಹಳ್ಳಿಯ ಜನರಾದರೂ ತಮ್ಮ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ನೆಮ್ಮದಿಯಾಗಿದ್ದರೆ ನಗರಪ್ರದೇಶದವರಿಗೆ ತಮ್ಮ ವ್ಯವಹಾರಗಳು ನಡೆಯದೆ ಬಹಳ ಸಮಸ್ಯೆ ಹಾಗೂ ಹಣಕಾಸಿನ ಕಷ್ಟ ಅನುಭವಿಸುತ್ತಿದ್ದಾರೆ. ಎಲ್ಲದಕ್ಕೂ ಮುಖ್ಯ ನಮ್ಮ ಜೀವ. ಆಮೇಲೆ ಜೀವನ. ಸೋಂಕು ಹರಡುವುದಕ್ಕೆ ನಾವೇ ಕಾರಣ. ಸೋಂಕು ತಡೆಗಟ್ಟಬೇಕಾದರೆ ಲಾಕ್ ಡೌನು ಮಾಡಲೇಬೇಕು. ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಸ್ವಲ್ಪ ದಿನಗಳವರೆಗೆ ನಾವು ಈ ಸಮಸ್ಯೆಗಳನ್ನು ಎದುರಿಸುವುದು ಅನಿವಾರ್ಯ. ಮಾಸ್ಕ್ ಧರಿಸಿ ಸ್ಯಾನಿಟೈಸರ್ ಉಪಯೋಗಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಪಾಡೋಣ. ನಾವೂ ಬದುಕೋಣ ಇತರರನ್ನೂ ಬದುಕಲು ಬಿಡೋಣ.

  • ಶ್ರೀಮತಿ ತಾರಾ ಬಿ ರೈ ಬಿರ್ಕಿ, ಕೇನ್ಯ ಮಾಜಿ ಉಪಾಧ್ಯಕ್ಷರು ಗ್ರಾ.ಪಂ. ಬಳ್ಪ
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.