ಸುಳ್ಯ ತಾಲೂಕಿನಲ್ಲಿ 44 ಕೊರೋನಾ ಪಾಸಿಟಿವ್

Advt_Headding_Middle


ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಸುಳ್ಯ ತಾಲೂಕಿನಲ್ಲಿ 44 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಮಡಪ್ಪಾಡಿಯಲ್ಲಿ 3, ನೆಲ್ಲೂರು ಕೆಮ್ರಾಜೆಯಲ್ಲಿ 2, ಆಲೆಟ್ಟಿಯಲ್ಲಿ 3, ಬೆಳ್ಳಾರೆಯಲ್ಲಿ 1, ಸುಳ್ಯದಲ್ಲಿ 6, ಕಳಂಜದಲ್ಲಿ 2, ಉಬರಡ್ಕ ಮಿತ್ತೂರಿನಲ್ಲಿ 3, ಗುತ್ತಿಗಾರಿನಲ್ಲಿ 1, ದೇವಚಳ್ಳದಲ್ಲಿ 4, ಎಡಮಂಗಲದಲ್ಲಿ 2, ಅಮರಮುಡ್ನೂರುನಲ್ಲಿ 1, ಕೊಡಿಯಾಲದಲ್ಲಿ 5, ಮುರುಳ್ಯದಲ್ಲಿ 2, ಮರ್ಕಂಜದಲ್ಲಿ 1, ನಾಲ್ಕೂರಿನಲ್ಲಿ 2, ಜಾಲ್ಸೂರಿನಲ್ಲಿ 1, ಕೊಲ್ಲಮೊಗ್ರದಲ್ಲಿ 1, ಮುಪ್ಪೇರ್ಯದಲ್ಲಿ 1, ಮಂಡೆಕೋಲಿನಲ್ಲಿ 1 ಪತ್ತೆಯಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.