Breaking News

ತಾಲೂಕಿನಲ್ಲಿ ಕೊರೋನಾ ಮತ್ತೆ ಏರಿಕೆ

Advt_Headding_Middle

ಇಂದು 55 ಮಂದಿಗೆ ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ಮತ್ತೆ ಏರಿಕೆಯಾಗಿದೆ. ಆರೋಗ್ಯ ಇಲಾಖೆಯ ಇಂದಿನ ವರದಿ ಪ್ರಕಾರ ೫೫ ಮಂದಿಗೆ ಕೊರೋನಾ ದೃಢಪಟ್ಟಿದೆ. ಬಾಳಿಲದಲ್ಲಿ 7, ಮಂಡೆಕೋಲಿನಲ್ಲಿ 5, ಎಣ್ಮೂರಿನಲ್ಲಿ 1, ಸಂಪಾಜೆಯಲ್ಲಿ 1, ನಾಲ್ಕೂರಿನಲ್ಲಿ 4, ಬೆಳ್ಳಾರೆಯಲ್ಲಿ 5, ಜಾಲ್ಸೂರಿನಲ್ಲಿ 1, ಸುಳ್ಯದಲ್ಲಿ 7, ದೇವಚಳ್ಳದಲ್ಲಿ 1, ಐವರ್ನಾಡಿನಲ್ಲಿ 2, ಎಡಮಂಗಲದಲ್ಲಿ 1, ಬಳ್ಪದಲ್ಲಿ 1, ಐನೆಕಿದುವಿನಲ್ಲಿ 4, ಕಲ್ಮಡ್ಕದಲ್ಲಿ 1, ಆಲೆಟ್ಟಿಯಲ್ಲಿ 3, ಕಳಂಜದಲ್ಲಿ 2, ಸುಬ್ರಹ್ಮಣ್ಯದಲ್ಲಿ 2, ಮುರುಳ್ಯದಲ್ಲಿ 1, ಕನಕಮಜಲಿನಲ್ಲಿ 2, ಮಡಪ್ಪಾಡಿಯಲ್ಲಿ 1, ಉಬರಡ್ಕಮಿತ್ತೂರಿನಲ್ಲಿ 1, ಅರಂತೋಡಿನಲ್ಲಿ 1, ಕೊಲ್ಲಮೊಗ್ರದಲ್ಲಿ 1 ಕೊರೋನಾ ಪ್ರಕರಣ ದೃಢಪಟ್ಟಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.