ಕೋವಿಡ್ ಲಸಿಕೆ ಯನ್ನು ಪ್ರತಿ ಗ್ರಾಮದಲ್ಲಿ ಪ್ರತಿ ವಾರ್ಡ್ ಗಳಲ್ಲಿ, ಲಸಿಕೆ ಕೊಡಿಸುವ ವ್ಯವಸ್ಥೆ ಆಗಬೇಕು : ಚಿತ್ತರಂಜನ್ ಕೋಡಿ

Advt_Headding_Middle

ಕೋವಿಡ್ ಸಂದರ್ಭದಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆಗಿರುವ ಅಂಗನವಾಡಿ, ಕಾರ್ಯಕರ್ತೆಯರು , ಸಹಾಯಕಿಯರ, ಆಶಾ ಕಾರ್ಯಕರ್ತೆಯರ ವೇತನ 2, 3 ತಿಂಗಳಿಂದ ಇನ್ನು ಪಾವತಿಯಾಗಿಲ್ಲ. ಸರಕಾರ ಆದಷ್ಟು ಬೇಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ವೇತನ ಪಾವತಿಸಬೇಕು ಮತ್ತು ಕೋವಿಡ್ ಲಸಿಕೆ ಯನ್ನು ಪ್ರತಿ ಗ್ರಾಮದಲ್ಲಿ ಪ್ರತಿ ವಾರ್ಡ್ ಗಳಲ್ಲಿ, ಲಸಿಕೆ ಕೊಡಿಸುವ ವ್ಯವಸ್ಥೆ ಆಗಬೇಕು,
ಲಸಿಕೆಗಾಗಿ ತಾಲೂಕಿನ ಕೇಂದ್ರ ಸ್ಥಾನ ಸುಳ್ಯಕ್ಕೆ ಎಲ್ಲಾ ಗ್ರಾಮಗಳಿಂದ ಜನ ಬಂದರೆ, ನಾವಿಷ್ಟು ದಿನ ಕಾಪಾಡಿಕೊಂಡು ಬಂದ ಸಾಮಾಜಿಕ ಅಂತರ , ಬ್ರೇಕ್ ದಿ ಚೈನ್ ಅನ್ನುವ ವಿಚಾರವೇ ಸುಳ್ಳಾಗುತ್ತದೆ, ಇದಕ್ಕೆ ಪ್ರತಿ ಗ್ರಾಮ,ವಾರ್ಡ್, ಗಳಲ್ಲಿ ಲಸಿಕೆ ಅಭಿಯಾನ ಆರಂಭವಾಗಲಿ.


                                                            – ಚಿತ್ತರಂಜನ್ ಕೋಡಿ  
                                    ಗ್ರಾಮ ಪಂಚಾಯತ್ ಸದಸ್ಯರು ಮರ್ಕoಜ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.