Breaking News

ಆಂಗಿಕ ಮಲ್ಟಿಮೀಡಿಯಾ ವತಿಯಿಂದ ಆನ್ ಲೈನ್ ಉಪನ್ಯಾಸ ಮಾಲಿಕೆ

Advt_Headding_Middle

 

ಆಂಗಿಕ ಮಲ್ಟಿಮೀಡಿಯಾ ಮತ್ತು ವಿವಿಧ ಸಾಂಸ್ಕೃತಿಕ ಸಂಸ್ಥೆ ಗಳ ಸಹಯೋಗದಲ್ಲಿ ಆನ್ಲೈನ್ ನಲ್ಲಿ “ಕಾನ್ಪೀಡೆನ್ಸ್ ಸಿರೀಸ್” ಮೂಲಕ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ ಮಾಲಿಕೆ ಹಾಗೂ ಸೃಜನಾತ್ಮಕ ಕಲಿಕಾ ಶಿಬಿರಗಳನ್ನು ಏರ್ಪಡಿಸಲಾಗಿದೆ.

ಮೇ.27 ರಿಂದ 31ರವರೆಗೆ ಪ್ರತಿ ದಿನ ಸಂಜೆ 6.30 ಕ್ಕೆ ಆರಂಭವಾಗುವ ಉಪನ್ಯಾಸ ಕಾರ್ಯಕ್ರಮದಲ್ಲಿ ಬಾಸುಮ ಕೊಡಗು, ಡಾ.ಚಂದ್ರಶೇಖರ ದಾಮ್ಲೆ, ಡಾ.ಸುಂದರ್ ಕೇನಾಜೆ ಹಾಗು ಡಾ.ಕುಶ್ವಂತ್ ಕೋಳಿಬೈಲ್ ಹಾಗು ಡಾ. ಕಿರಣ್ ಕುಮಾರ್ ಗಾನಸಿರಿ ಇವರು ಸಂಪನ್ಮೂಲಗಳ ವ್ಯಕ್ತಿ ಗಳಾಗಿ ಭಾಗವಹಿಸುತ್ತಾರೆ. ಶಿಭಿರದ ಆರಂಭದಲ್ಲಿ ಗೂಗಲ್ ಮೀಟ್ ಮತ್ತು ವಾಟ್ಸಾಪ್ ಮೂಲಕ ವಿದ್ಯಾರ್ಥಿಗಳಿಗೆ ರಂಗತರಬೇತಿ, ಕ್ರಿಯೇಟಿವ್ ಆರ್ಟ್ ಮತ್ತು ಶಾಸ್ತ್ರೀಯ ನೃತ್ಯ ತರಗತಿಗಳು ನಡೆಯುತ್ತದೆ. ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ’ ಕಾನ್ಫಿಡೆನ್ಸ್ ಸಿರೀಸ್ ‘ನ ಪ್ರಯೋಜನ ಪಡೆದುಕೊಳ್ಳಬೇಕೆಂದು ಆಂಗಿಕ ಮಲ್ಟಿ ಮೀಡಿಯಾದ ಲೋಕೇಶ್ ಊರುಬೈಲು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.