ಸುಳ್ಯ ತಾಲೂಕಿನಲ್ಲಿ ಅರ್ಧ ಶತಕ ದಾಟಿದ ಕೊರೋನಾ : ಇಂದು 54ಪಾಸಿಟಿವ್

Advt_Headding_Middle

ಸುಳ್ಯ ತಾಲೂಕಿನಲ್ಲಿ ಮತ್ತೆ ಕೊರೋನಾ ಪಾಸಿಟಿವ್ ಸಂಖ್ಯೆ ಅರ್ಧಶತಕ ದಾಟಿದೆ. ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಇಂದು 54 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ.
ಎಣ್ಮೂರಿನಲ್ಲಿ 1, ಆಲೆಟ್ಟಿಯಲ್ಲಿ 5, ಕನಕಮಜಲಿನಲ್ಲಿ 1, ಸುಳ್ಯದಲ್ಲಿ 14, ಕೊಲ್ಲಮೊಗ್ರದಲ್ಲಿ 4, ಪೆರುವಾಜೆಯಲ್ಲಿ 1, ಕೊಡಿಯಾಲದಲ್ಲಿ 1, ಸಂಪಾಜೆಯಲ್ಲಿ 1, ಬೆಳ್ಳಾರೆಯಲ್ಲಿ 5, ಬಾಳಗೋಡಿನಲ್ಲಿ 2, ಬಳ್ಪದಲ್ಲಿ 2, ನಾಲ್ಕೂರಿನಲ್ಲಿ 1, ಕಲ್ಮಡ್ಕದಲ್ಲಿ 1, ಅಜ್ಜಾವರದಲ್ಲಿ 4, ಉಬರಡ್ಕ ಮಿತ್ತೂರಿನಲ್ಲಿ 1, ಮರ್ಕಂಜದಲ್ಲಿ 1, ಸುಬ್ರಹ್ಮಣ್ಯದಲ್ಲಿ 1, ಕಲ್ಮಕಾರಿನಲ್ಲಿ 1, ದೇವಚಳ್ಳದಲ್ಲಿ 3, ಅಮರಮುಡ್ನೂರು 1, ಮುಪ್ಪೇರ್ಯದಲ್ಲಿ 1, ಎಡಮಂಗಲದಲ್ಲಿ 1 ಪಾಸಿಟಿವ್ ದೃಢಪಟ್ಟಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.