ಬಳ್ಪ : ರಸ್ತೆ ಕಾಮಗಾರಿಗೆ ತಂದ ಡೀಸೆಲ್ ಬ್ಯಾರಲ್ ಕಳವು

Advt_Headding_Middle


ಬಳ್ಪ ಗ್ರಾಮದ ಅಡ್ಡಬೈಲು- ಬೀದಿಗುಡ್ಡೆ- ಬೋಗಾಯನಕೆರೆ ರಿಂಗ್‌ರೋಡ್ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಗುದ್ದಲಿಪೂಜೆ ನಡೆದಿದ್ದು, ಕಾಮಗಾರಿ ಆರಂಭಿಸಲು ನಿನ್ನೆ (ಮೇ. 25 ರಂದು) ಗುತ್ತಿಗೆದಾರರು ತಂದಿರಿಸಿದ್ದ ಒಂದು ಬ್ಯಾರಲ್ ಡೀಸೆಲ್‌ನ್ನು ಕಳವು ಮಾಡಿದರೆನ್ನಲಾದ ಘಟನೆ ವರದಿಯಾಗಿದೆ.
ಈ ಬಗ್ಗೆ ವ್ಯಾಪಕ ಚರ್ಚೆಗಳು ವಾಟ್ಸಾಪ್ ಗ್ರೂಪ್‌ಗಳಲ್ಲಿ ನಡೆಯುತ್ತಿದ್ದು, ದೈವಕ್ಕೆ ಹರಕೆ ಹೇಳುವ ಹಂತಕ್ಕೆ ತಲುಪಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.