ಮೇ.31 ರಂದು ಸುಳ್ಯ ಕೆ.ಎಸ್. ಆರ್ ಟಿ.ಸಿ ಬೋಧಕ ಮುತ್ತಣ್ಣ ನಿವೃತ್ತಿ

Advt_Headding_Middle

 

ಕೆ.ಎಸ್.ಆರ್.ಟಿ.ಸಿ.ಪುತ್ತೂರು ವಿಭಾಗದ ಸುಳ್ಯ ಡಿಪೋದಲ್ಲಿ ಚಾಲಕರಿಗೆ ತರಬೇತುದಾರ(ಬೋಧಕ)ರಾಗಿಸೇವೆ ಸಲ್ಲಿಸಿ ಮೇ.31 ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.

1979 ರಲ್ಲಿ ಸುಳ್ಯದಲ್ಲಿ ಸೈನ್ಯ ನೇಮಕಾತಿಯಲ್ಲಿ ನೇಮಕಾತಿಯಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ 1998 ಡಿಸೆಂಬರ್ ನಲ್ಲಿ ಕೆ.ಎಸ್‌.ಆರ್.ಟಿ.ಸಿ ಗೆ ನೇಮಕವಾಗಿ ತುಮಕೂರು ವಿಭಾಗ ತುರುವೇಕೆರೆ ಘಟಕದಲ್ಲಿ 7 ವರ್ಷ ಸೇವೆ ಸಲ್ಲಿಸಿ, 2005 ರಲ್ಲಿ ಮಂಗಳೂರು ವಿಭಾಗಕ್ಕೆ ವರ್ಗಾವಣೆಗೊಂಡು ಮಡಿಕೇರಿ ಘಟಕದಲ್ಲಿ ನಂತರ ಪುತ್ತೂರು ವಿಭಾಗದಲ್ಲಿ, 3 ವರ್ಷ ಧರ್ಮಸ್ಥಳ ಘಟಕದಲ್ಲಿ , ಸುಳ್ಯ ಘಟಕ ಪ್ರಾರಂಭವಾದಾಗ ಸುಳ್ಯ ದಲ್ಲಿ 4 ವರ್ಷವಿದ್ದು ಅದರಲ್ಲಿ ಎರಡೂವರೆ ವರ್ಷ ಚಾಲಕ ಬೋಧಕನಾಗಿ ಸೇವೆ ಸಲ್ಲಿಸಿದ್ದಾರೆ.

ಸೋಮವಾರ ಪೇಟೆ ತಾಲೂಕು ಕುಶಾಲನಗರ ನಿವಾಸಿಯಾದ ಇವರ ಪತ್ನಿ ಕಾವೇರಮ್ಮ ಎಚ್.ಎಂ ಗೃಹಿಣಿಯಾಗಿದ್ದು , ಇರ್ವರು ಪುತ್ರರರಲ್ಲಿ ಹಿರಿಯ ಪುತ್ರ ಸೋಮಣ್ಣ ಎಚ್.ಎಂ ಬಿಬಿಎಂ ಮಾಡಿ ಎಂಜ್ಲಲ್ ಬ್ರೋಕಿಂಗ್ ಕಂಪೆನಿಯಲ್ಲಿ ರಿಲೇಶನ್ಸ್ ಸಿಪ್ ಮ್ಯಾನೇಜರ್ ಆಗಿದ್ದಾರೆ. ಎರಡನೇ ಪುತ್ರ ಕುಟ್ಟಪ್ಪ ಎಚ್.ಎಂ.ರವರು ಬಿ.ಇ ಮೆಕ್ಯಾನಿಕಲ್ ಶಿಕ್ಷಣ ಮುಗಿಸಿ 6 ವರ್ಷಗಳಿಂದ ಅಪ್ಲಾಯಿಡ್ ಮೆಟೀರಿಯಲ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.