ಸುಳ್ಯ ತಾಲೂಕಿನಲ್ಲಿ ಇಂದು 46 ಕೊರೊನಾ ಪಾಸಿಟಿವ್

Advt_Headding_Middle

 

ಆರೋಗ್ಯ ಇಲಾಖೆಯ ಪ್ರಕಾರ ಸುಳ್ಯ ತಾಲೂಕಿನಲ್ಲಿ ಇಂದು 46 ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ತಾಲೂಕಿನಲ್ಲಿ ಒಟ್ಟು 424 ಸಕ್ರೀಯ ಪ್ರಕರಣವಾಗಿದೆ.
ಜಾಲ್ಸೂರಿನಲ್ಲಿ 1, ಮಡಪ್ಪಾಡಿಯಲ್ಲಿ 1, ಅಜ್ಜಾವರದಲ್ಲಿ 9, ಸುಳ್ಯದಲ್ಲಿ 5, ಗುತ್ತಿಗಾರುನಲ್ಲಿ 3, ದೇವಚಳ್ಳದಲ್ಲಿ 4, ಹರಿಹರ ಪಲ್ಲತ್ತಡ್ಕದಲ್ಲಿ 2, ಏನೆಕಲ್ಲುನಲ್ಲಿ 2, ಕಳಂಜದಲ್ಲಿ 6, ಪೆರುವಾಜೆದಲ್ಲಿ 4, ಕನಕಮಜಲುನಲ್ಲಿ 1, ಕಲ್ಮಡ್ಕದಲ್ಲಿ 1, ಕೊಲ್ಲಮೊಗ್ರದಲ್ಲಿ 1, ಎಡಮಂಗಲದಲ್ಲಿ 1, ಉಬರಡ್ಕ ಮಿತ್ತೂರಲ್ಲಿ ‍1, ನೆಲ್ಲೂರು ಕೆಮ್ರಾಜೆ 1, ಕಲ್ಮಕಾರುನಲ್ಲಿ 1, ಅಮರಮುಡ್ನೂರುನಲ್ಲಿ 1, ಐವರ್ನಾಡುನಲ್ಲಿ 1 ಪಾಸಿಟಿವ್ ದೃಢಪಟ್ಟಿದೆ.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.