ಸುಳ್ಯ ತಾಲೂಕಿನಲ್ಲಿ ಇಂದು 41 ಕೊರೋನಾ ಪಾಸಿಟಿವ್

Advt_Headding_Middle

ಸುಳ್ಯ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ಪ್ರಕಾರ 41 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ತಾಲೂಕಿನಲ್ಲಿ ಒಟ್ಟು 443 ಸಕ್ರಿಯ ಪ್ರಕರಣಗಳಿವೆ.
ತೊಡಿಕಾನದಲ್ಲಿ 2, ನಾಲ್ಕೂರಿನಲ್ಲಿ 7, ಸುಳ್ಯದಲ್ಲಿ 6, ಪಂಜದಲ್ಲಿ 1, ಕಲ್ಮಕಾರು 4, ಏನೆಕಲ್ಲಿನಲ್ಲಿ 2, ಬಳ್ಪದಲ್ಲಿ 2, ಅಜ್ಜಾವರದಲ್ಲಿ 4, ಅಮರಮುಡನೂರಿನಲ್ಲಿ 1, ಸುಬ್ರಹ್ಮಣ್ಯದಲ್ಲಿ 1, ಬೆಳ್ಳಾರೆಯಲ್ಲಿ 4, ಐವರ್ನಾಡಿನಲ್ಲಿ 1, ಕೊಲ್ಲಮೊಗ್ರದಲ್ಲಿ 1, ಎಡಮಂಗಲದಲ್ಲಿ 2, ನೆಲ್ಲೂರು ಕೆಮ್ರಾಜೆಯಲ್ಲಿ 1, ಗುತ್ತಿಗಾರಿನಲ್ಲಿ 1 ಪ್ರಕರಣ ದೃಢಪಟ್ಟಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.