ಸುದ್ದಿ ಡಿಜಿಟಲ್‌ ಸೇವಾ ಕೇಂದ್ರದಲ್ಲಿ ಕೋವಿಡ್ -19 ಸಹಾಯಧನಕ್ಕೆ ಅಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಚಾಲಕರಿಗೆ ಅರ್ಜಿ ಸಲ್ಲಿಸಲು ಅವಕಾಶ

Advt_Headding_Middle

 

ಅಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಚಾಲಕರಿಗೆ ಕರ್ನಾಟಕ ಸರಕಾರದಿಂದ ಕೊಡಮಾಡುವ ಕೋವಿಡ್-19 ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮೇ.28ರಿಂದ ಪ್ರಾರಂಭಗೊಂಡಿದ್ದು ಸುಳ್ಯ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಸುದ್ದಿ ಡಿಜಿಟಲ್‌ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ‌ಅವಕಾಶವಿದೆ.

ಬೇಕಾಗುವ ದಾಖಲೆಗಳು
1. ಆಧಾರ್ ಕಾರ್ಡ್ ( ಮೊಬೈಲ್ ನಂಬರ್ ಲಿಂಕ್ ಆಗಿರಬೇಕು)
2. ಆರ್.ಸಿ, ಡಿಎಲ್ (ಬ್ಯಾಡ್ಜ್ ನಂಬರ್ ಕಡ್ಡಾಯವಾಗಿ ಹೊಂದಿರಬೇಕು)
3. ಬ್ಯಾಂಕ್ ಪಾಸ್ ಪುಸ್ತಕ
4. ಸೇವಾಶುಲ್ಕ‌ ರೂ.50 /-

ಸುದ್ದಿ ಡಿಜಿಟಲ್ ಸೇವಾ ಕೇಂದ್ರ
ಶ್ರೀಹರಿ ವಾಣಿಜ್ಯ ಸಂಕೀರ್ಣ
ಮುಖ್ಯರಸ್ತೆ ಸುಳ್ಯ

9481091949

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.