ಕಳಂಜ : ಋತುಚಕ್ರ ನೈರ್ಮಲ್ಯ ದಿನಾಚರಣೆ

Advt_Headding_Middle

 

ಋತು ಚಕ್ರ ನೈರ್ಮಲ್ಯ ಸಪ್ತಾಹದ ಪ್ರಯುಕ್ತ ಕಳಂಜ ಗ್ರಾ. ಪಂ. ನಲ್ಲಿ ಋತು ಚಕ್ರ ನೈರ್ಮಲ್ಯ ದಿನಾಚರಣೆಯನ್ನು ಮೇ. 28ರಂದು ನಡೆಸಲಾಯಿತು. ಈ ಸಂದರ್ಭದಲ್ಲಿ ಸಿಡಿಪಿಒ ರಶ್ಮಿ, ವೈದ್ಯಧಿಕಾರಿ ಡಾ. ಅಶ್ವತಿ, ಗ್ರಾ. ಪಂ. ಅಧ್ಯಕ್ಷ ಪ್ರಶಾಂತ್ ಕುಮಾರ್, ಪಂಚಾಯತ್ ಪಿಡಿಒ ಶ್ರೀಧರ್ ಕೆ ಆರ್, ಕಿರಿಯ ಅರೋಗ್ಯ ಸಹಾಯಕಿ ಬೇಬಿ, ಆಶಾ ಕಾರ್ಯಕರ್ತೆರು ಮತ್ತು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.