ಸಂಪಾಜೆ: ಚಟ್ಟೆಕ್ಕಲ್ಲು ಫ್ರೆಂಡ್ಸ್ ಕ್ಲಬ್ ವತಿಯಿಂದ ಬಡವರಿಗೆ ಕಿಟ್ ವಿತರಣೆ

Advt_Headding_Middle

ಲಾಕ್ಡೌನ್ ಸಂದರ್ಭದಲ್ಲಿ ಬಡವರು ಕೆಲಸವಿಲ್ಲದೆ ಕಷ್ಟದಲ್ಲಿ ಸಿಲುಕಿದನ್ನು ಮನಗಂಡು ಚಟ್ಟೆಕ್ಕಲ್ಲು ಫ್ರೆಂಡ್ಸ್ ಕ್ಲಬ್ (ಸಿ.ಎಫ್.ಸಿ) ವತಿಯಿಂದ ಅರ್ಹ 16 ಬಡಕುಟುಂಬಗಳಿಗೆ ಆಹಾರವಸ್ತುಗಳ ಕಿಟ್ ವಿತರಿಸಲಾಯಿತು.
ಸಿ.ಎಫ್.ಸಿ ಅಧ್ಯಕ್ಷ ಹಸೈನಾರ್ ಸಿ. ಎ., ಮಾಜಿ ಅಧ್ಯಕ್ಷರುಗಳಾದ ಲತೀಫ್ ಕೂಲ್, ಜಲೀಲ್ ಭಾರತ್ ಚಿಕನ್ ಹಾಗೂ ಸದಸ್ಯರಾದ ಸೆಲಿಕ್ ಉಪಸ್ಥಿತರಿದ್ದರು. ಬಿ. ಎಂ. ಫ್ರೂಟ್ಸ್ ಸುಳ್ಯ ಮಾಲಕರಾದ ರಫೀಕ್, ಸಿ.ಎಫ್.ಸಿ ಗೌರವಾಧ್ಯಕ್ಷರಾದ ಹಸೈನಾರ್ ಎಸ್. ಎ, ಮಾಜಿ ಅಧ್ಯಕ್ಷರಾದ ಹನೀಫ್ ಕೆ.ಜೆ, ಉಮರ್ ಸಮ್ಮು, ಸಿ.ಎಫ್.ಸಿ ಗಲ್ಫ್ ಸಮಿತಿ ಸದಸ್ಯರಾದ ಶಫೀಕ್, ಇರ್ಷಾದ್ ಎಂ.ಎಂ, ಹಾಶಿಂ, ಇರ್ಷಾದ್ ಮಿಸ್ಬಾ, ಶಾಕಿರ್, ಅಮೀರ್ ಸುಲ್ತಾನ್, ಸಿ.ಎಫ್.ಸಿ ಹಾಗೂ ಸದಸ್ಯರು  ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.