ನಗರ ವಾರ್ಡ್ ಗಳ ಚರಂಡಿ ಮತ್ತು ರಸ್ತೆಬದಿಗಳನ್ನು ಮಳೆ ಆರಂಭಕ್ಕೂ ಮುನ್ನ ದುರಸ್ತಿಪಡಿಸಿ ಕೊಡುವಂತೆ ಸ್ಥಳೀಯರಿಂದ ಮನವಿ

Advt_Headding_Middle

 

ಸುಳ್ಯ ಮುಖ್ಯರಸ್ತೆಯಲ್ಲಿರುವ ವ್ಯಾಪಾರ ಮಳಿಗೆಗಳ ಮುಂಭಾಗದಲ್ಲಿ ಮಳೆಗಾಲದಲ್ಲಿ ಮಳೆಯ ನೀರು ರಸ್ತೆಯಲ್ಲಿ ಹರಿದಾಡುವ ಪರಿಸ್ಥಿತಿ ಉಂಟಾಗುತ್ತಿದೆ. ನೀರು ಚರಂಡಿಗೆ ಹೋಗುವ ಹಾಗೆ ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಇರುವ  ಕಸ ಕಡ್ಡಿಗಳನ್ನು ಸ್ವಚ್ಛತೆ ಮಾಡಿ ಗಾಂಧಿನಗರ ಎಫ್ ಝಡ್ ನಂದಿನಿ ಪಾರ್ಲರ್ ಮಾಲಕರಾದ ರಹೀಮ್ ಮತ್ತು ಸಿದ್ದೀಕ್ ಬಿಎ ರವರು ಶ್ರಮದಾನ ಮಾಡಿದರು.

ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ,ಡೆಂಗ್ಯೂ, ಮುಂತಾದ ಸಾಂಕ್ರಮಿಕ ರೋಗಗಳು ತಾಂಡವವಾಡುವ ಸಮಯವಾಗಿದ್ದು,  ನಗರದ ಹಲವು ವಾರ್ಡ್ ಗಳಲ್ಲಿ ಚರಂಡಿಗಳು ಕಸ ಕಡ್ಡಿ ತುಂಬಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಅಡ್ಡ ರಸ್ತೆಗಳಲ್ಲಿ ಮಣ್ಣು ತುಂಬಿ ವಾಹನ ಸಂಚರಿಸುವಾಗ ಪಾದಚಾರಿಗಾಳಿಗೆ ತುಂಬಾ ಸಂಕಷ್ಟ ಅನುಭವಿಸುವ ಸನ್ನಿವೇಶ ಸೃಷ್ಟಿಯಾಗಿದೆ. ಇದನ್ನು ಮುಂಗಾರು ಮಳೆ ಪ್ರವೇಶಿಸುವ ಮುನ್ನ ಸರಿಪಡಿಸಿ ಕೂಡಬೇಕಾಗಿ ನಗರ ಪಂಚಾಯತ್ ಅಧಿಕಾರಿ ಹಾಗೂ ಅಧ್ಯಕ್ಷ ಸದಸ್ಯರಲ್ಲಿ ಕೇಳಿಕೂಂಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.