ಮನ್ವಿತ್ ಮಡಪ್ಪಾಡಿ ನಿಧನ

Advt_Headding_Middle


ದೇವಚಳ್ಳ ಗ್ರಾಮದ ಮಡಪ್ಪಾಡಿ ಮನ್ವಿತ್‌ರವರು ಅಲ್ಪಕಾಲದ ಅಸೌಖ್ಯದಿಂದ ಮೇ 21 ರಂದು ನಿಧನರಾದರು. ಅವರಿಗೆ 19 ವರ್ಷ ವಯಸ್ಸಾಗಿತ್ತು. ಮೃತರು ತಂದೆ ರವಿಕುಮಾರ್ ಮಡಪ್ಪಾಡಿ, ತಾಯಿ ಶೀಲಾವತಿ, ಸಹೋದರ ರಕ್ಷಿತ್ ಮಡಪ್ಪಾಡಿ , ಕುಟುಂಬಸ್ಥರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.