ಸುಳ್ಯ ತಾಲೂಕಿನಲ್ಲಿ ಭಾರೀ ಏರಿಕೆ ಕಂಡ ಕೊರೋನಾ

Advt_Headding_Middle

ಇಂದು 82 ಮಂದಿಗೆ ಪಾಸಿಟಿವ್, 480ಸಕ್ರಿಯ ಪ್ರಕರಣ

ಸುಳ್ಯ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ಇಂದಿನ ವರದಿಯ ಪ್ರಕಾರ ಕೊರೋನಾ ಪಾಸಿಟಿವ್ ಸಂಖ್ಯೆ ಏರಿಕೆಯಾಗಿದೆ. 82 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 480 ಕ್ಕೆ ಏರಿಕೆಯಾಗಿದೆ.
ತೊಡಿಕಾನದಲ್ಲಿ 2, ಮಡಪ್ಪಾಡಿಯಲ್ಲಿ 1, ನೆಲ್ಲೂರು ಕೆಮ್ರಾಜೆಯಲ್ಲಿ 3, ಐವರ್ನಾಡಿನಲ್ಲಿ 3, ಸುಬ್ರಹ್ಮಣ್ಯದಲ್ಲಿ 8, ಅಜ್ಜಾವರದಲ್ಲಿ 6, ಅಮರಪಡ್ನೂರಿನಲ್ಲಿ 1, ಅಮರಮುಡ್ನೂರಿನಲ್ಲಿ 10, ಕಲ್ಮಡ್ಕದಲ್ಲಿ 2, ಬೆಳ್ಳಾರೆಯಲ್ಲಿ 6, ಆಲೆಟ್ಟಿಯಲ್ಲಿ ೫, ಏನೆಕಲ್ಲಿನಲ್ಲಿ 1, ಸುಳ್ಯದಲ್ಲಿ 7, ಮರ್ಕಂಜಲ್ಲಿ 4, ಕೂತ್ಕುಂಜದಲ್ಲಿ 3, ಅರಂತೋಡಿನಲ್ಲಿ 1, ಸಂಪಾಜೆಯಲ್ಲಿ 1, ಗುತ್ತಿಗಾರಿನಲ್ಲಿ 5, ದೇವಚಳ್ಳದಲ್ಲಿ 2, ಕಲ್ಮಕಾರಿನಲ್ಲಿ 1, ಬಾಳುಗೋಡಿನಲ್ಲಿ 1, ಮುಪ್ಪೇರ್ಯದಲ್ಲಿ 1, ಮುರುಳ್ಯದಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 1, ಎಡಮಂಗಲದಲ್ಲಿ 1, ಮಂಡೆಕೋಲಿನಲ್ಲಿ 1 ಪ್ರಕರಣ ದೃಢಪಟ್ಟಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.