Breaking News

ನಡುಗಲ್ಲು :  ಮನೆಗೊಂದು ಗಿಡ ಕಾರ್ಯಕ್ರಮ

Advt_Headding_Middle

 

ಸೇವಾ ಭಾರತಿ ಸುಳ್ಯ ಇದರ ಆಶ್ರಯದಲ್ಲಿ ಲಾಕ್ ಡೌನ್ ನಡುವೆ ಸುಳ್ಯ ತಾಲೂಕಿನಲ್ಲಿ ಏಕಕಾಲದಲ್ಲಿ 2,000 ಗಿಡ ನೆಡುವ ಭೂಮಿ ಸುಪೋಷಣ್ ಎಂಬ ಕಾರ್ಯಕ್ರಮದ ಪ್ರಯುಕ್ತ ಮೇ.30 ರಂದು ನಡುಗಲ್ಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾ.ಪಂ. ಸದಸ್ಯರಾದ ವಿಜಯ ಕುಮಾರ್ ಚಾರ್ಮತ, ಹರೀಶ್ ಅಂಜೇರಿ, ಮಾಜಿ ಗ್ರಾ.ಪಂ ಅಧ್ಯಕ್ಷ ಅಚ್ಯುತ ಗುತ್ತಿಗಾರು, ಸ್ಥಳೀಯರಾದ ನಿಶಿತ್ ನಡುಗಲ್ಲು ಪ್ರಶಾಂತ್ ಪಾಲ್ತಾಡು, ಪ್ರದೀಪ್ ಅಂಬೆಕಲ್ಲು, ಕಾರ್ತಿಕ್ ಹಾಲೆಮಜಲು ಪ್ರಜ್ವಲ್ ಹಾಲೆಮಜಲು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.