ಸುಳ್ಯ ತಾಲೂಕಿನಲ್ಲಿ ಶತಕ ದಾಟಿದ ಕೊರೋನಾ

Advt_Headding_Middle

ಇಂದು ದಾಖಲೆಯ 102 ಮಂದಿಗೆ ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ಪಾಸಿಟಿವ್ ಸಂಖ್ಯೆ ನೂರಕ್ಕೂ ಅಧಿಕವಾಗಿದ್ದು, ಇಂದು ದಾಖಲೆಯ 102 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.
ಸುಳ್ಯದಲ್ಲಿ 2, ಏನಕಲ್ಲಿನಲ್ಲಿ 5, ಬಳ್ಪದಲ್ಲಿ 14, ಕೊಲ್ಲಮೊಗ್ರದಲ್ಲಿ 16, ಅಮರಮುಡ್ನೂರಿನಲ್ಲಿ 5, ಐವರ್ನಾಡಿನಲ್ಲಿ 19, ಕೂತ್ಕುಂಜದಲ್ಲಿ 4, ಕಲ್ಮಕಾರಿನಲ್ಲಿ 6, ನಾಲ್ಕೂರಿನಲ್ಲಿ 2, ಎಣ್ಮೂರುನಲ್ಲಿ 1, ಸುಬ್ರಹ್ಮಣ್ಯದಲ್ಲಿ 2, ಮುರುಳ್ಯದಲ್ಲಿ 1, ಗುತ್ತಿಗಾರಿನಲ್ಲಿ 1, ಕೇನ್ಯದಲ್ಲಿ 2, ಆಲೆಟ್ಟಿಯಲ್ಲಿ 13, ಮುಪ್ಪೇರ್ಯದಲ್ಲಿ 1, ದೇವಚಳ್ಳದಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 1, ಎಡಮಂಗಲದಲ್ಲಿ 2, ಸಂಪಾಜೆಯಲ್ಲಿ 1, ಅಜ್ಜಾವರದಲ್ಲಿ 1, ಪೆರುವಾಜೆಯಲ್ಲಿ 1, ಬೆಳ್ಳಾರೆಯಲ್ಲಿ 1 ಪ್ರಕರಣ ದೃಢಪಟ್ಟಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.