ನೆಟ್ಟಾರು ಶಾಲಾ ಮುಖ್ಯೋಪಾಧ್ಯಾಯ ರಘುನಾಥ ಕಾಯಾರ ನಿವೃತ್ತಿ

Advt_Headding_Middle

 

ನೆಟ್ಟಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಘುನಾಥ ಕಾಯಾರರವರು ಮೇ.31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಸುದೀರ್ಘ 38 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಇವರು ಮೈತಡ್ಕ ಹಿ.ಪ್ರಾ.ಶಾಲೆ, ಶೇಣಿ ಸ.ಹಿ.ಪ್ರಾ.ಶಾಲೆ , ನೆಟ್ಟಾರು ಶಾಲೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ.


ಮುಪ್ಪೇರ್ಯ ಗ್ರಾಮದ ಕಾಯಾರ ಮನೆಯವರಾದ ಇವರ ಪತ್ನಿ ಭಾರತಿ ಗೃಹಿಣಿಯಾಗಿದ್ದಾರೆ, ಪುತ್ರ ಕಿಶನ್ ಸುಳ್ಯ ಎನ್.ಎಂ.ಸಿ.ಯಲ್ಲಿ ದ್ವಿತೀಯ ವರ್ಷದ ಬಿ.ಎ .ವಿದ್ಯಾರ್ಥಿಯಾಗಿದ್ದಾರೆ.ಪುತ್ರಿ ಗೌತಮಿ ಡಿಗ್ರಿ ಪೂರೈಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.