Breaking News

*ಕೋವಿಡ್ ಬಾಧಿತರಾಗಿ ಮರಣ ಹೊಂದಿದ ವ್ಯಕ್ತಿಗಳ ಮನೆಗಳಿಗೆ ಮಂಡೆಕೋಲು ಸೊಸೈಟಿ ವತಿಯಿಂದ ಧನಸಹಾಯ ವಿತರಣೆ*

Advt_Headding_Middle

ಮಂಡೆಕೋಲು ಗ್ರಾಮದಲ್ಲಿ ಕೊರೋನಾ ಸೋಂಕು ಪೀಡಿತರಾಗಿ ಮರಣ ಹೊಂದಿದ ವ್ಯಕ್ತಿಗಳ ಮನೆಗಳಿಗೆ ಇಂದು ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಭೇಟಿ ನೀಡಿ ಸಂಸ್ಥೆಯ ಕಡೆಯಿಂದ ಧನಸಹಾಯ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಮಕೃಷ್ಣರೈ ಪೇರಾಲುಗುತ್ತು, ಮುಖ್ಯ ಕಾರ್ಯನಿರ್ವಣಾಧಿಕಾರಿಗಳಾದ ಅನಂತಕೃಷ್ಣ ಚಾಕೋಟೆ, ನಿರ್ದೇಶಕರುಗಳಾದ ಪದ್ಮನಾಭ ಚೌಟಾಜೆ, ಸುರೇಶ್ ಕಣೆಮರಡ್ಕ, ಈಶ್ವರಚಂದ್ರ ಕೆ ಆರ್, ಗ್ರಾ.ಪಂ ಮಾಜಿ ಅಧ್ಯಕ್ಷ ಜಯರಾಜ್ ಕುಕ್ಕೇಟಿ ಹಾಗೂ ಸಿಬ್ಬಂಧಿ ಉದಯಕುಮಾರ್ ಉಪಸ್ಥಿತರಿದ್ದರು.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.