ಪಾರ್ವತಿ ರಂಗತ್ತಮಲೆ ನಿಧನ

Advt_Headding_Middle

ಆಲೆಟ್ಟಿ ಗ್ರಾಮದ ರಂಗತ್ತಮಲೆ ನಿವಾಸಿ ದಿ.ದೇವಪ್ಪ ನಾಯ್ಕ್ ರವರ ಪತ್ನಿ ಪಾರ್ವತಿ ಯವರು ಜೂ.1 ರಂದು ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರರಾದ ಚೋಮಣ್ಣ ನಾಯ್ಕ್ ರಂಗತ್ತಮಲೆ , ಸುಂದರ ನಾಯ್ಕ್ ಅಜ್ಜಾವರ, ಬಾಲಕೃಷ್ಣ ನಾಯ್ಕ್, ಗಂಗಮ್ಮ ಪದವು ಚೊಕ್ಕಾಡಿ, ಲತಾ ಪೆರ್ಲಂಪಾಡಿ, ಅಳಿಯ ಸದಾನಂದ ಮತ್ತು ಮೊಮ್ಮಕ್ಕಳನ್ನು ,ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.