ಎಸ್.ಡಿ.ಪಿ.ಐ. ಬೆಳ್ಳಾರೆ ವಲಯ ಸಮಿತಿ ವತಿಯಿಂದ ಸಿ.ಎ.ಎ. ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ

Advt_Headding_Middle

 

ಸಂವಿಧಾನ ವಿರೋಧಿ ಸಿ.ಎ.ಎ. ಕಾಯ್ದೆಯನ್ನು ಹಿಂಬಾಗಿಲಿನ ಮೂಲಕ ಜಾರಿ ಮಾಡಲು ಹೊರಟ ಕೇಂದ್ರ ಸರಕಾರದ ವಿರುದ್ಧ “ತಿರಸ್ಕರಿಸಿ ಸಿ.ಎ.ಎ ರಾಜಕೀಯವನ್ನು” ಎಂಬ ಘೋಷ ವಾಕ್ಯದೊಂದಿಗೆ ಜೂ. 1ರಂದು ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ಮಾಡಲಾಯಿತು. ಬೆಳ್ಳಾರೆ ವಲಯದ ಬೆಳ್ಳಾರೆ ಮತ್ತು ಪಳ್ಳಿಮಜಲಿನಲ್ಲಿ ಪ್ರತಿಭಟನೆ ನಡೆಸಲಾಯಿತು.


ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ. ರಾಜ್ಯ ಸಮಿತಿ ಸದಸ್ಯ,ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ ಭಾಷಣ ಮಾಡಿದರು. ಎಸ್.ಡಿ.ಪಿ.ಐ. ವಲಯ ಅಧ್ಯಕ್ಷರಾದ ಸಿದ್ದೀಕ್ ಎಂ., ರಾಜ್ಯ ಮುಖಂಡರಾದ ಶಾಫಿ ಬೆಳ್ಳಾರೆ,ಸುಳ್ಯ ಕ್ಷೇತ್ರ ಸಮಿತಿ ಸದಸ್ಯ ಫೈಝಲ್ ಟಿ.ಎ., ವಲಯ ಸಮಿತಿ ಸದಸ್ಯರಾದ ಶಹೀದ್ ಎಂ, ಶಾಫಿ,ಟಿ, ಸಿದ್ದೀಕ್ , ಸದ್ದಾಂ ಹುಸೈನ್ , ಹಾರಿಸ್ ಪಳ್ಳಿಮಜಲು, ತಾಜುದ್ದೀನ್ ಹಾಗೂ ಕಾರ್ಯಕರ್ತರು,ಸದಸ್ಯರು ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.