ಮುರುಳ್ಯ: ಕೋವಿಡ್ ಕಾರ್ಯಪಡೆ ಸಮಿತಿ ಸಭೆ

Advt_Headding_Middle

ಮುರುಳ್ಯ ಗ್ರಾಮ ಮಟ್ಟದ ಕೋವಿಡ್ ಸಮಿತಿ ಸಭೆಯು ಮುರುಳ್ಯ ಗ್ರಾಮ ಪಂಚಾಯತ್ ವಠಾರದಲ್ಲಿ ಪಂಚಾಯತ್ ಅದ್ಯಕ್ಷೆ ಕು.ಜಾನಕಿ ಮುರುಳ್ಯರವರ ಅಧ್ಯಕ್ಷತೆಯಲ್ಲಿ ಜೂ.02 ರಂದು ನಡೆಯಿತು. ಪ್ರತಿವಾರ ಸಮಗ್ರವಾಗಿ ಎಲ್ಲಾ ಸದಸ್ಯರ ತಂಡ ಸೇರಿ ಸಭೆ ನಡೆಸಿ ಸಂದರ್ಭಕ್ಕೆ ತಕ್ಕಂತೆ ಫೀಲ್ಡ್ ಹೋಗಿ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿಗಳನ್ನು ಅವರ ಅಗತ್ಯಕ್ಕೆ ತಕ್ಕಂತೆ ವಿತರಿಸುವುದು ಹಾಗೂ ಎಲ್ಲರ ಸಂಪರ್ಕದಲ್ಲಿ ಕಾರ್ಯಪಡೆ ಇರುವುದೆಂದು ನಿರ್ಣಯಿಸಿ ಕೋವಿಡ್ ಬಗ್ಗೆ ಹಲವು ವಿಚಾರಗಳನ್ನು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವನಿತಾ ಬಾಮೂಲೆ, ಸದಸ್ಯರಾದ ಶ್ರೀಮತಿ ಶೀಲಾವತಿ ಗೋಳ್ತಿಲ, ಮೋನಪ್ಪ ಗೌಡ ಅಲೇಕಿ, ಸುಂದರ ಗೌಡ ಶೀರ, ಕರುಣಾಕರ ಹುದೇರಿ, ಕೋವಿಡ್ ಸಮಿತಿಯ ವಸಂತ ನಡುಬೈಲು,ಅನೂಪ್ ಬಿಳಿಮಲೆ, ರೋಹಿತಾಶ್ವ ಎಚ್., ಕೀರ್ತನ್ ಕಳತ್ತಜೆ, ಸುಭಾಸ್ ಶಾಂತಿನಗರ, ಭಾಗೀರಥಿ ಮುರುಳ್ಯ, ಸುಚಿತ್ರ ಎಸ್., ಸೋಮವತಿ ಕರಡೀಲು, ಸುಧಾರಾಣಿ ಕಂಡೀಲು, ಶಿಕ್ಷಣ ಇಲಾಖೆಯ ಪುರಂದರ ಪಂಜ,  ಆರೋಗ್ಯ ಕಿರಿಯ ಸಹಾಯಕಿ ಪೂವಮ್ಮ ಟಿ., ಆಶಾ ಕಾರ್ಯಕರ್ತೆಯರಾದ ಶ್ರೀಮತಿ ರೇವತಿ ಅಲೇಕಿ, ಶ್ರೀಮತಿ ಉಷಾ ಮದ್ಕೂರು, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಹೇಮಾವತಿ ಹುದೇರಿ, ಶ್ರೀಮತಿ ಭವಾನಿ ಮದ್ಕೂರು, ಶ್ರೀಮತಿ ಬಿ.ಮೀರಾ, ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.