Breaking News

ಜಯನಗರ:  ಮಸ್ಜಿದ್  ಪರಿಸರದಲ್ಲಿ ಶ್ರಮದಾನ ಮೂಲಕ ಸ್ವಚ್ಛತೆ

Advt_Headding_Middle

 

ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಅಂಡ್ ಮದ್ರಸ ವಟಾರದಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಮದ್ರಸ ಶಿಕ್ಷಣವಿಲ್ಲದೆ ಪರಿಸರ ಕಸಕಡ್ಡಿಗಳಿಂದ ತುಂಬಿದ್ದವು. ಲಾಕ್ ಡೌನ್ ಸಂದರ್ಭದ ಸಮಯ ಉಪಯೋಗಿಸಿಕೊಂಡು ಸ್ಥಳೀಯ ಮದ್ರಸಾ ಕಮಿಟಿಯ ಸದಸ್ಯರು ಮತ್ತು ಸ್ಥಳೀಯರು ಶ್ರಮದಾನ ಮಾಡುವ ಮೂಲಕ ಮದ್ರಸ ಪರಿಸರವನ್ನು ಸ್ವಚ್ಛತೆ ಗೊಳಿಸಿದರು.
ಈ ಸಂದರ್ಭದಲ್ಲಿ ಮದ್ರಸ ಸದರ್ ಮುಅಲ್ಲಿಮ್ ಅಬ್ದುಲ್ ಕರೀಮ್ ಸಕಾಫಿ, ಕಮಿಟಿ ಅಧ್ಯಕ್ಷ ಅಬ್ದುಲ್ಲ ಹಾಜಿ ಜಯನಗರ, ಸಮಿತಿ ಪದಾಧಿಕಾರಿಗಳಾದ ನವಾಜ್ ಪಂಡಿತ್, ಅಬ್ದುಲ್ ಅಜೀಜ್ ಎ ಟು ಝೆಡ್, ಸ್ಥಳೀಯರಾದ ಅಬ್ದುಲ್ಲಾ ಕಮ್ಮಾಡಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.