Breaking News

ಎನ್ ಎಸ್ ಯು ಐ ವತಿಯಿಂದ ಊಟ ವಿತರಣೆ

Advt_Headding_Middle

 

 

ಸುಳ್ಯ ನಗರದಲ್ಲಿ ಭಾರತ ರಾಷ್ಟ್ರೀಯ ವಿಧ್ಯಾರ್ಥಿ ಒಕ್ಕೂಟ ಸುಳ್ಯ ವತಿಯಿಂದ ರಾಷ್ಟೀಯ ಹೆದ್ದಾರಿ ಸರಕು ಸಾಗಾಣಿಕೆ ವಾಹನ ಚಾಲಕರಿಗೆ, ನಿರ್ಗತಿಕರಿಗೆ ಹಾಗೂ ವಲಸೆ ಕಾರ್ಮಿಕರು ಸೇರಿ ನೂರಕ್ಕು ಹೆಚ್ಚು ಮಂದಿಗೆ ಮಧ್ಯಾಹ್ನದ ಊಟ ವಿತರಣೆಯನ್ನು ಇಂದು ಮಾಡಲಾಯಿತು.
ಈ ಸಂದರ್ಭದಲ್ಲಿ ಎನ್ ಎಸ್ ಯು ಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ, ಮುಖಂಡರಾದ ಆಶಿಕ್ ಅರಂತೋಡು, ಉಪಾಧ್ಯಕ್ಷರಾದ ರಿಯಾಝ್ ಪೈಂಬೇಚಾಲು, ಪವನ್ ಅಂಬೆಕಲ್ಲು, ಪ್ರದಾನ ಕಾರ್ಯದರ್ಶಿಯಾದ ಧನುಷ್ ಕುಕ್ಕೆಟಿ, ರಕ್ಷಿತ್ ಕುಲ್ಲಾಜೆ, ಕಾರ್ಯದರ್ಶಿಯಾದ ಶಹಾಲ್ ಕೆ.ಎಸ್, ಅನುಷ್, ಮುಂತಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.