ತಾಲೂಕಿನಲ್ಲಿ ಇಂದು ದಾಖಲೆಯ ಕೊರೋನಾ

Advt_Headding_Middle

129 ಮಂದಿಗೆ ಪಾಸಿಟಿವ್, ತೊಡಿಕಾನದಲ್ಲಿ 30

ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಇಂದು ಸುಳ್ಯ ತಾಲೂಕಿನಲ್ಲಿ 129 ಕೊರೋನಾ ಪ್ರಕರಣ ದಾಖಲಾಗಿದ್ದು, ಇದು ಇದುವರೆಗಿನ ಅತಿ ಹೆಚ್ಚಿನ ಪ್ರಕರಣವಾಗಿದೆ.
ಮಂಡೆಕೋಲಿನಲ್ಲಿ 15, ತೊಡಿಕಾನದಲ್ಲಿ 30, ಬಳ್ಪದಲ್ಲಿ 1, ಎಡಮಂಗಲದಲ್ಲಿ 8, ಸುಳ್ಯದಲ್ಲಿ 5, ಕನಕಮಜಲಿನಲ್ಲಿ 4, ಗುತ್ತಿಗಾರಿನಲ್ಲಿ 1೦, ಅಮರಮುಡ್ನೂರಿನಲ್ಲಿ 3, ನಾಲ್ಕೂರಿನಲ್ಲಿ 1, ಮಡಪ್ಪಾಡಿಯಲ್ಲಿ 2, ಐವತ್ತೊಕ್ಲಿನಲ್ಲಿ 3, ದೇವಚಳ್ಳದಲ್ಲಿ 2, ಸುಬ್ರಹ್ಮಣ್ಯದಲ್ಲಿ 2, ಬೆಳ್ಳಾರೆಯಲ್ಲಿ 1, ಐವರ್ನಾಡಿನಲ್ಲಿ 3, ಆಲೆಟ್ಟಿಯಲ್ಲಿ 3, ಪೆರುವಾಜೆಯಲ್ಲಿ 4, ಪಂಬೆತ್ತಾಡಿಯಲ್ಲಿ 1 , ಕೊಲ್ಲಮೊಗ್ರದಲ್ಲಿ 5, ಕೊಡಿಯಾಲದಲ್ಲಿ 2, ಜಾಲ್ಸೂರಿನಲ್ಲಿ 3, ಹರಿಹರಪಲ್ಲತ್ತಡ್ಕಲ್ಲಿ 4, ಕಲ್ಮಕಾರಿನಲ್ಲಿ 3, ಅಜ್ಜಾವರದಲ್ಲಿ 2, ಉಬರಡ್ಕ ಮಿತ್ತೂರಿನಲ್ಲಿ 2, ಏನೆಕಲ್ಲಿನಲ್ಲಿ 2, ಎಣ್ಮೂರಿನಲ್ಲಿ 1, ಕಳಂಜದಲ್ಲಿ 1, ನೆಲ್ಲೂರು ಕೆಮ್ರಾಜೆಯಲ್ಲಿ 8 ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 725.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.