Breaking News

ಅಮರಪಡ್ನೂರು : ಕೋಳಿ ಅಂಕಕ್ಕೆ ಧಾಳಿ – ಒಂದು ಸ್ಕೂಟರ್, ಮೂರು ಕೋಳಿ ವಶ

Advt_Headding_Middle

 

ಓರ್ವ ವಶ – ಹತ್ತು ಮಂದಿಯ ಮೇಲೆ ಕೇಸು
ಅಮರಪಡ್ನೂರು ಗ್ರಾಮದ ಅಲಗಿನಡ್ಕ ಎಂಬಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಖಚಿತ ಮಾಹಿತಿ ಪಡೆದ ಬೆಳ್ಳಾರೆ ಪೋಲೀಸರು ಇಂದು ಸಂಜೆ ಧಾಳಿ ನಡೆಸಿ ಒಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಒಂದು ಸ್ಕೂಟರ್ ಹಾಗೂ ಮೂರು ಕೋಳಿಗಳನ್ನು ವಶಪಡಿಸಿಕೊಂಡಿರುವ ಅವರು ಹತ್ತು ಮಂದಿಯ ಮೇಲೆ ಕೇಸು ಮಾಡಿರುವುದಾಗಿ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.