ಕರಂಗಲ್ಲು : ಶ್ರಮದಾನದಲ್ಲಿ ರಸ್ತೆ ದುರಸ್ತಿ

Advt_Headding_Middle

 

ದೇವಚಳ್ಳ ಗ್ರಾಮದ ಕರಂಗಲ್ಲು ವ್ಯಾಪ್ತಿಯಲ್ಲಿ ಜೂ.2 ರಂದು ಶ್ರಮದಾನ ಮೂಲಕ ರಸ್ತೆ ದುರಸ್ತಿ ಮಾಡಿದರು.

ಕರಂಗಲ್ಲುವಿನಿಂದ ಕಂದ್ರಪ್ಪಾಡಿವರೆಗೆ ರಸ್ತೆ ಬದಿಯ ಕಾಡು ಕಡಿದು ಶ್ರಮದಾನ ನಡೆಸಲಾಯಿತು. ಊರಿನ ಜನರು ಶ್ರಮದಾನ ದಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.