ಪೈಲಾರು ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ

Advt_Headding_Middle

 

 

ಅಮರಮುಡ್ನೂರು ಗ್ರಾಮದ ಫ್ರೆಂಡ್ಸ್ ಕ್ಲಬ್ ಪೈಲಾರು ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜೂ.5 ರಂದು ಪೈಲಾರಿನಲ್ಲಿ ಆಚರಿಸಲಾಯಿತು.


ಹಿರಿಯ ಸಾವಯವ ಕೃಷಿಕಎಂ.ಟಿ.ಶಾಂತಿಮೂಲೆ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು. “ಪರಿಸರ ಸಂರಕ್ಷಣೆ ಇಂದಿನ ಅನಿವಾರ್ಯತೆ. ಭೂಮಿ ವಿನಾಶದಂಚಿನತ್ತ ಸಾಗುತ್ತಿದೆ.ಕಾಡಿನ ನಾಶ ಜನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು. ಹಿರಿಯ ಕೃಷಿಕ ಗೋಪಾಲಕೃಷ್ಣ ಕೆರೆಮೂಲೆ ಉಪಸ್ಥಿತರಿದ್ದರು.
ಕ್ಲಬ್ ಕಾರ್ಯದರ್ಶಿ ಸಾತ್ವಿಕ್ ಮಡಪ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಕೋಶಾಧಿಕಾರಿ ತಿಲಕ ಗುಡ್ಡೆಮನೆ,ಉಪಾಧ್ಯಕ್ಷ ಆನಂದ ಕಂಜರ್ಪಣೆ,ನಿರ್ದೇಶಕರಾದ ಮನೋಜ್ಞ ಕೋಡ್ತುಗುಳಿ,ಶ್ರವಣ್ ಕೋಡ್ತುಗುಳಿ ,ಸದಸ್ಯರಾದ ಜಯಪ್ರಕಾಶ್ ಮೂಕಮಲೆ,ರಾಜೇಶ್ ಪೈಲಾರು, ಸುವಿನ್ ಕೆರೆಮೂಲೆ, ಬೆನಕರಾಜ್ ಪೈಲಾರು, ಗೌರವ ಸಲಹೆಗಾರ ತೇಜಸ್ವಿ ಕಡಪಳ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.