ಅಡ್ಯಡ್ಕ ಸಿ.ಆರ್.ಸಿ.ಕಾಲೋನಿಯಲ್ಲಿ ಕಿಟ್ ವಿತರಣೆ

Advt_Headding_Middle

ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಯಡ್ಕ ಸಿ.ಆರ್.ಸಿ.ಕಾಲೋನಿ ಯಲ್ಲಿ ಸುಮಾರು ೭೦ ಮನೆಗಳಿದ್ದು ಅವರಿಗೆ ಆಹಾರ ಸಾಮಗ್ರಿ ಖರೀದಿ ಸಲು ಸುಮಾರು ೧ ಲಕ್ಷ ರೂಪಾಯಿ ತಗಲಿದ್ದು ಸರ್ಕಾರದಿಂದ ಇದಕ್ಕೆ ಯಾವುದೇ ಅನುದಾನವಿಲ್ಲದ್ದೇ ಇರುವುದರಿಂದ ಅರಂತೋಡು ಗ್ರಾಮ ಪಂಚಾಯತ್ ಸಿಮಿತ ಅನುದಾನದಲ್ಲಿ ವಿಶೇಷವಾಗಿ ಗ್ರಾಮ ಪಂಚಾಯತ್ , ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘ,ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ,ಅರಂತೋಡು ಬದ್ರಿಯಾ ಜುಮ್ಮಾಮಸೀದಿ,ತೆಕ್ಕಿಲ್ ಪ್ರತಿಷ್ಠಾನ ,ದುರ್ಗಾ ಮಾತಾ ಭಜನ ಮಂಡಳಿ,ವರ್ತಕರ ಸಂಘ ಮತ್ತು ಊರಿನ ನಾಕರಿಕರು ಅಲ್ಲದೆ ವಿವಿದ ಸಂಘ ಸಂಸ್ಥೆ ಯವರ ಸಹಕಾರದಿಂದ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ , ಗ್ರಾಮ ಪಂಚಾಯತ್ ಸದಸ್ಯ ರಾದ ಶಿವಾನಂದ ಕುಕ್ಕುಂಬಳ,ವೇಣು ಗೋಪಾಲ,ರವಿಪೂಜಾರಿ, ಅರಂತೋಡು ಸಹಕಾರಿ ಕೃಷಿ ಪತ್ತಿನ ಸಂಘದಅಧ್ಯಕ್ಷ ಸಂತೋಷ್ ,ಉಪಾಧ್ಯಕ್ಷ ದಯಾನಂದ ಕುರುಂಜಿ,ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಉಳುವಾರು, ಉಮಾಶಂಕರ್ ಅಡ್ಯಡ್ಕ, ಶಕಂರ್ ಲಿಂಗಂ,ಸತ್ಯನ್,ಕೃಷ್ಣಕುಮಾರ್,ಅಶಾ ಕಾರ್ಯಕರ್ತೆ ,ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.