ಗುತ್ತಿಗಾರು ಪ್ರಾ.ಆರೋಗ್ಯ ಕೇಂದ್ರದಲ್ಲಿ ಕಾಂಗ್ರೆಸ್ ವತಿಯಿಂದ ಫುಡ್ ಕಿಟ್ ವಿತರಣೆ

Advt_Headding_Middle

 

 

ಲಾಕ್ ಡೌನ್ ಹಿನ್ನೆಲೆಯಲ್ಲಿ ಕೊರೋನಾ ವಾರಿಯರ್ಸ್ ಗಳಾದ ಗುತ್ತಿಗಾರು ಭಾಗದ ಆಶಾಕಾರ್ಯಕರ್ತೆಯರಿಗೆ ಕಾಂಗ್ರೆಸ್ ವತಿಯಿಂದ ಜೂ.5 ರಂದು ಗುತ್ತಿಗಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಫುಡ್ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸಂಯೋಜಕ ನಂದಕುಮಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಕಾಂಗ್ರೆಸ್ ಪ್ರಮುಖರಾದ ಡಾ.ಬಿ.ರಘು, ಎಸ್.ಸಂಶುದ್ದೀನ್, ಪರಮೇಶ್ವರ ಕೆಂಬಾರೆ, ಶಶಿಧರ್ ಎಂ.ಜೆ., ಶಾಹುಲ್ ಹಮೀದ್ ಭವಾನಿಶಂಕರ್ ಕಲ್ಮಡ್ಕ, ಸನತ್ ಮುಳುಗಾಡು, ರೋಹಿತ್ ಉತ್ರಂಬೆ, ಡಿ.ಜೆ ಜನಾರ್ದನ, ಗಂಗಾಧರ ವಳಲಂಬೆ, ಕೀರ್ತನ್ ಕೊಡಪಾಲ, ರಂಜಿತ್, ರವಿ ಪೈಕ, ಸಿದ್ದಾರ್ಥ ಮತ್ತಿತರರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.