ಮಾಧವ ಗೌಡ ಕೊಡಪಾಲ ನಿಧನ

Advt_Headding_Middle

 

 

 

ಮರ್ಕಂಜ ಗ್ರಾಮದ ಅಡ್ತಲೆಯಲ್ಲಿ ನೆಲೆಸಿರುವ ಕೊಡಪಾಲ ಕುಟುಂಬದ ಹಿರಿಯರಾದ ಮಾಧವ ಗೌಡ ಎಂಬವರು ಇಂದು ಸಂಜೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಸುಮಾರು 82 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ, ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.