ಬಾಳುಗೋಡಿನಲ್ಲಿ ವಾಮಾಚಾರದ ಶಂಕೆ

Advt_Headding_Middle

 

ಬಾಳುಗೋಡು ಗ್ರಾಮದ ಶಿವಾಲ ಮೋರಿಯ ಬಳಿ ಚಂದ್ರಹಾಸ ಶಿವಾಲರ ಜಾಗದಲ್ಲಿ ಯಾರೋ ಕಿಡಿಗೇಡಿಗಳು ವಾಮಾಚಾರದ ವಸ್ತುಗಳನ್ನು ಎಸೆದಿದ್ದು ಕಂಡುಬಂದಿದೆ. ಅದರಲ್ಲಿ ಉರ್ಕು , ಭಸ್ಮ , ಕುಂಕುಮ ಮಿಶ್ರಣಗೈದ ಅಕ್ಕಿ ಇತ್ತೆನ್ನಲಾಗಿದ್ದು ಭಯ ಹುಟ್ಟಿಸುವ ಉದ್ದೇಶದಿಂದ ಕಿಡಿಗೇಡಿಗಳು ಈ ಕೃತ್ಯ ನಡೆಸಿರಬೇಕೆಂದು ಚಂದ್ರಹಾಸ ಶಿವಾಲ ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತಾಗಿ ಕಾರಣಿಕ ಶಕ್ತಿಗಳ ಮೊರೆಹೋಗುವುದಾಗಿಯೂ ಅವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.