Breaking News

ಬೆಳ್ಳಾರೆ : ಎಸ್.ವೈ.ಎಸ್ ಹಾಗೂ ಎಸ್ಸೆಸ್ಸೆಫ್ ವತಿಯಿಂದ ಬೆಳ್ಳಾರೆ ವ್ಯಾಪ್ತಿಯ ಬಡ ಕುಟುಂಬಗಳಿಗೆ ಕಿಟ್ ವಿತರಣೆ

Advt_Headding_Middle

 

 

ಎಸ್ ವೈ.ಎಸ್ ಹಾಗೂ ಎಸ್ಸೆಸ್ಸೆಫ್ ಬೆಳ್ಳಾರೆ ಶಾಖೆಯು ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಬೆಳ್ಳಾರೆ ವ್ಯಾಪ್ತಿಯ ಸುಮಾರು 80 ಆಯ್ದ ಬಡ ಕುಟುಂಬ ಗಳಿಗೆ ಎಸ್‌.ವೈ.ಎಸ್ ಹಾಗೂ ಎಸ್.ಎಸ್.ಎಫ್ ಬೆಳ್ಳಾರೆ ಶಾಖೆ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ದಾರುಲ್ ಹಿಕ್ಮ ಅಧ್ಯಕ್ಷರು ಹಸನ್ ಸಖಾಫಿ,ದಾವೂದ್ ಸಅದಿ ಎಸ್.ವೈ.ಎಸ್ ಬೆಳ್ಳಾರೆ ಬ್ರಾಂಚ್ ಅಧ್ಯಕ್ಷರು ಮಹ್ಮೂದ್ ಬೆಳ್ಳಾರೆ,ಸೆಂಟರ್ ಅಧ್ಯಕ್ಷರು ಸತ್ತಾರ್ ಸಖಾಫಿ,ಬ್ರಾಂಚ್ ಕಾರ್ಯದರ್ಶಿ ಹನೀಫ್ ಸಖಾಫಿ, ದ.ಕ ಈಸ್ಟ್ ಸದಸ್ಯ ಶಂಸುದ್ದೀನ್, ಎಸ್ಸೆಸ್ಸೆಫ್ ದ.ಕ ಈಸ್ಟ್ ಸದಸ್ಯ ಕಲಾಂ ಝುಹ್ರಿ, ಬೆಳ್ಳಾರೆ ಗ್ರಾ.ಪಂ.ಸದಸ್ಯ ಇಕ್ಬಾಲ್ ಬೆಳ್ಳಾರೆ, ಮತ್ತು ಎಸ್.ವೈ.ಎಸ್ ನಾಯಕರಾದ ಮುಸ್ತಫಾ ಮಾಸ್ತಿಕಟ್ಟೆ, ಹಮೀದ್ ಆಲ್ಫಾ, ಹನೀಫ್ ಮುಸ್ಲಿಯಾರ್, ಝಕರಿಯಾ ಆಲ್ಫಾ, ಯೂಸುಫ್ ಬಿಸ್ಮಿಲ್ಲಾ, ಮಹಮ್ಮದ್ ಕರಾವಳಿ, ಎಸ್ಸೆಸ್ಸೆಫ್ ಬೆಳ್ಳಾರೆ ಶಾಖಾ ಅಧ್ಯಕ್ಷ ನೌಷಾದ್ ಅಹ್ಸನಿ, ಕಾರ್ಯದರ್ಶಿ ನವಾಝ್ ಹಾಗೂ ರವೂಫ್ ಪಾಲ್ತಾಡ್,ಶಮ್ಮಾಸ್ ಸಅದಿ,ಇರ್ಷಾದ್ ಸಅದಿ,ಇರ್ಫಾನ್,ಸಾಬಿತ್,ಅಲ್ತಾಫ್,ರಾಫಿ ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.