ಬೆಳ್ಳಾರೆ: ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ದಾಖಲಾತಿ ಆರಂಭ

Advt_Headding_Middle

 

ಬೆಳ್ಳಾರೆ ಗೌರಿಹೊಳೆಯ ಬಳಿ ಇರುವ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ಎಲ್.ಕೆ.ಜಿ. ಯಿಂದ 9ನೇ ತರಗತಿವರೆಗಿನ 2021-22 ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ. ಡಿಜಿಟಲ್‌ ತರಗತಿ ಕೊಠಡಿಗಳು, ಉತ್ತಮ ಅನುಭವೀ ಬೋಧಕರನ್ನೊಳಗೊಂಡ ಆಧುನಿಕ ಶಿಕ್ಷಣ ವ್ಯವಸ್ಥೆಯೊಂದಿಗೆ ಶಿಕ್ಷಣ ‌ನೀಡಲಾಗುವುದು. ದಾಖಲಾತಿಗಾಗಿ (9481909533, 9449829233) ಸಂಸ್ಥೆಯನ್ನು ಸಂಪರ್ಕಿಸಬಹುದೆಂದು ಸಂಚಾಲಕರಾ ಎಂ.ಪಿ. ಉಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.