ಒಂದು ಲಾರಿ ಲೋಡ್ ಅಕೇಶಿಯಾ ಮರ ವಶ

Advt_Headding_Middle

 

ಸೋಣಂಗೇರಿ ಕಡೆಯಿಂದ ದೊಡ್ಡ ಲಾರಿಯಲ್ಲಿ ಸಾಗಿಸಲ್ಪಡುತ್ತಿದ್ದ ಅಕೇಶಿಯಾ ಮರದ ಲೋಡನ್ನು ಸುಳ್ಯ ಅರಣ್ಯಾಧಿಕಾರಿಗಳು ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಘಟನೆ ಇಂದು ವರದಿಯಾಗಿದೆ.
ಮರ ಸಾಗಾಟದ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ಈ ಮರದ ಲಾರಿಯನ್ನು ವಶಕ್ಕೆ ಪಡೆದು ಗಾಂಧಿನಗರದ ಬಳಿ ಇರುವ ವಲಯಾರಣ್ಯಾಧಿಕಾರಿಗಳ ಕಚೇರಿಯ ಎದುರು ನಿಲ್ಲಿಸಿದ್ದು, “ಅಕೇಶಿಯಾ ಮತ್ತು ಮಾಂಜಿಯಂ ಮರಗಳ ಸಾಗಾಟಕ್ಕೆ ಪರ್ಮಿಟ್ ಅಗತ್ಯವಿಲ್ಲದಿರುವುದರಿಂದ, ಆ ಮರಗಳನ್ನು ಸರ್ಕಾರಿ ಜಮೀನಿನಿಂದ ಕಡಿಯಲಾಗಿದೆಯೇ ಅಥವಾ ಖಾಸಗಿ ಜಮೀನಿನಿಂದ ಕಡಿಯಲಾಗಿದೆಯೇ ಎಂದು ಪರಿಶೀಲಿಸಿ ಸರ್ಕಾರಿ ಜಮೀನಿನಿಂದ ಕಡಿಯಲಾಗಿದ್ದರೆ ತಕ್ಷೀರು ದಾಖಲಿಸುವುದಾಗಿ” ರೇಂಜರ್ ಗಿರೀಶ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.