ಮಂಡೆಕೋಲು ಸೇವಾಭಾರತಿ ಕಾರ್ಯಕರ್ತರಿಂದ ಅಂಗಡಿಗಳ ಮುಂಭಾಗದಲ್ಲಿ ಮಾರ್ಕಿಂಗ್

Advt_Headding_Middle

ಸೇವಾಭಾರತಿ ಕಾರ್ಯಕರ್ತರಿಂದ ಇಂದು ಬೆಳಗ್ಗೆ ಮಂಡೆಕೋಲು ಅಂಗಡಿಗಳ ಮುಂಭಾಗದಲ್ಲಿ ಮಾರ್ಕಿಂಗ್ ಮಾಡಲಾಯಿತು. ನಿನ್ನೆ ಕೋವಿಡ್ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ತೀರ್ಮಾನಿಸಿದಂತೆ ಗ್ರಾಹಕರಲ್ಲಿ ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಮಂಡೆಕೋಲು ಪೇಟೆಯಲ್ಲಿರುವ ಎಲ್ಲಾ ಅಂಗಡಿಗಳ ಮುಂಭಾಗದಲ್ಲಿ ಮಾರ್ಕಿಂಗ್ ಹಾಕಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.