ಸುಳ್ಯ ತಾಲೂಕಿನಲ್ಲಿ ಇಂದು 58 ಕೊರೋನಾ ಪಾಸಿಟಿವ್

Advt_Headding_Middle

ದೇವಚಳ್ಳದಲ್ಲಿ 21 ಪ್ರಕರಣ


ಸುಳ್ಯ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 58 ಕೊರೋನಾ ಪಾಸಿಟಿವ್ ದೃಢಪಟ್ಟಿವೆ.
ತೊಡಿಕಾನದಲ್ಲಿ 6, ಮರ್ಕಂಜದಲ್ಲಿ 1, ಬಾಳಿಲದಲ್ಲಿ 5, ದೇವಚಳ್ಳದಲ್ಲಿ 21,  ಹರಿಹರ ಪಲ್ಲತ್ತಡ್ಕದಲ್ಲಿ 1, ಅಮರಪಡ್ನೂರು 1, ನೆಲ್ಲೂರು ಕೆಮ್ರಾಜೆಯಲ್ಲಿ 1, ಬಳ್ಪದಲ್ಲಿ 1, ಆಲೆಟ್ಟಿಯಲ್ಲಿ 1, ಮಂಡೆಕೋಲಿನಲ್ಲಿ 1, ಮುಪ್ಪೇರ್ಯದಲ್ಲಿ 1, ಸುಳ್ಯದಲ್ಲಿ 6, ನಾಲ್ಕೂರಿನಲ್ಲಿ 4, ಕನಕಮಜಲಿನಲ್ಲಿ 2, ಕಲ್ಮಡ್ಕದಲ್ಲಿ 1, ಎಣ್ಮೂರುನಲ್ಲಿ 1, ಗುತ್ತಿಗಾರಿನಲ್ಲಿ 2, ಪಂಬೆತ್ತಾಡಿಯಲ್ಲಿ 1 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.  ಕನಕಮಜಲು ವರದಿಯಲ್ಲಿ ಒಬ್ಬರ ಹೆಸರು ೨ ಸಲ ಪ್ರಕಟಗೊಂಡಿದೆ ಸಕ್ರಿಯ ಪ್ರಕರಣಗಳ ಸಂಖ್ಯೆ 723

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.