ನೆಟ್ಟಾರು : ಬೀದಿ ದೀಪ ಅಳವಡಿಕೆ

Advt_Headding_Middle

ಕಜೆ-ಮೇಲ್ ನೆಟ್ಟಾರು ರಸ್ತೆಯಲ್ಲಿ ಬೀದಿದೀಪದ ಅವಶ್ಯಕತೆಯನ್ನು ಮನಗಂಡು ಅತೀ ಅವಶ್ಯಕತೆ ಇದ್ದ ಜಾಗದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಒಂದು ಬೀದಿ ದೀಪ ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ನೆಟ್ಟಾರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಾವಡಿಬಾಗಿಲು,ಕಾರ್ಯಕರ್ತರಾದ ವಿಶ್ವನಾಥ ಚಾವಡಿಬಾಗಿಲು ಹಾಗೂ ಶೈಲೇಶ್ ನೆಟ್ಟಾರು ಹಾಜರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.