ಇಂದು ಸುಳ್ಯದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೊವಿಶೀಲ್ಡ್ ಮೊದಲ ಡೋಸ್ , ಕೊವಾಕ್ಸಿನ್ ಎರಡನೇ ಡೋಸ್ ಲಸಿಕೆ

Advt_Headding_Middle

 

ಜೂನ್ 9 ರಂದು ಸುಳ್ಯದ ಕೆ.ವಿ.ಜಿ. ಪುರಭವನದಲ್ಲಿ 45 ವರ್ಷ ಮೇಲ್ಪಟ್ಟ ವರಿಗೆ ಕೋವಿ ಶೀಲ್ಡ್ ಮೊದಲ ಡೋಸ್ ನೀಡಲಾಗುವುದು.

ಕೊವಾಕ್ಸಿನ್ ಮೊದಲ ಡೋಸ್ ಪಡೆದು 42 ದಿನ ಕಳೆದವರೆಲ್ಲರಿಗೂ 2ನೇ ಡೋಸ್ ನೀಡಲಾಗುವುದು.

18-44 ವರ್ಷ ದ ಆದ್ಯತಾ ವರ್ಗದ ವರಿಗೆ ನಾಳೆ ಲಸಿಕೆ ಲಭ್ಯವಿರುವುದಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.