ಸರಕಾರವು ಪಂಚಾಯತ್ ಅನುದಾನ ಕಡಿತಗೊಳಿಸಿದ್ದರಿಂದ ಗ್ರಾಮದ ಅಭಿವೃದ್ಧಿ ಕುಂಠಿತವಾಗಲಿದೆ- ಮುತ್ತಪ್ಪ ಪೂಜಾರಿ ಆಲೆಟ್ಟಿ

Advt_Headding_Middle

 

ಕೇಂದ್ರ ಸರಕಾರದಿಂದ ಈಗಾಗಲೇ ಪ್ರತಿ ಗ್ರಾಮ ಪಂಚಾಯತ್ ಗಳಿಗೆ ಅನುದಾನ ಬಿಡುಗಡೆಗೊಳಿಸಿ ಕೆಲವೇ ದಿನಗಳಲ್ಲಿ ಅನುದಾನದಲ್ಲಿ ಕಡಿತಗೊಳಿಸಿರುವುದನ್ನು ಗಮನಿಸಿದರೆ ಸರಕಾರಕ್ಕೆ ಗ್ರಾಮದ ಅಭಿವೃದ್ಧಿ ಬೇಕಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

15 ನೇ ಹಣಕಾಸು ಯೋಜನೆ ಯಲ್ಲಿಯೇ ಸಿಬ್ಬಂದಿ ಗಳ ವೇತನ ನೀಡುವಂತೆ ಸರ್ಕಾರ ಆದೇಶ ನೀಡಿ ಗ್ರಾಮದ ಅಭಿವೃದ್ಧಿಗೆ ಹಿನ್ನಡೆ ಅಗುವಂತೆ ಮಾಡಿದ್ದಾರೆ. ಆಲೆಟ್ಟಿ ಗ್ರಾಮ ಪಂಚಾಯತ್ ಒಂದಕ್ಕೆ ರೂಪಾಯಿ 16 ಲಕ್ಷ ಕಡಿತವಾಗಲಿರುವುದು. ಸರ್ಕಾರದ ಇಂತಹ ಧೋರಣೆಯಿಂದ ಗ್ರಾಮದ ಜನತೆಗೆ ದ್ರೋಹ ಎಸಗಿದಂತಾಗುವುದು.ಜನಪ್ರತಿನಿಧಿಗಳಾದ ನಮ್ಮನ್ನು ಜನರು ಪ್ರಶ್ನಿಸಿದಾಗ ಉತ್ತರನೀಡಬೇಕಾದವರು ನಾವು. ಇದೀಗ ಸರಕಾರ ಬಿಡುಗಡೆಗೊಳಿಸಿದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಿಕೊಡಬೇಕೆಂದು ಸದಸ್ಯ ಮುತ್ತಪ್ಪ ಪೂಜಾರಿ ಮೊರಂಗಲ್ಲು ಒತ್ತಾಯಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.