ಬೆಳ್ಳಾರೆ : ಮನನೊಂದ ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಸದಸ್ಯ ರಿಂದ ಮಸೀದಿ ಹಿತರಕ್ಷಣಾ ಸಮಿತಿ ರಚನೆ

Advt_Headding_Middle

ಝಕರಿಯಾ ಜುಮಾ ಮಸೀದಿ ಬೆಳ್ಳಾರೆಯ ಆಡಳಿತ ಹಾಗೂ ಇನ್ನಿತರ ವಿವಾದಗಳು ಹಲವಾರು ಸಮಯಗಳಿಂದ ನಡೆಯುತ್ತಿದ್ದು ,ಇದೀಗ ಮಸೀದಿಯ ಗುರುಗಳ ಸಂಬಳ , ಅಭಿವೃದ್ಧಿ ಕಾರ್ಯ ಗಳು ನಡೆಯದೆ ಇರುವುದರಿಂದ ಮನನೊಂದ ಮಸೀದಿಯ ನೊಂದ ಜಮಾಅತರು ಮಸೀದಿಯ ಅಭಿವೃದ್ಧಿಯ ಹಿತದೃಷ್ಟಿಯಿಂದ ಹಿತರಕ್ಷಣಾ ಸಮಿತಿ ರಚನೆ ಮಾಡಿದ್ದಾರೆ.

ಇದರ ಗೌರವ ಸಲಹೆಗಾರರಾಗಿ ಯು .ಹೆಚ್. ಅಬೂಬಕ್ಕರ್ ,ಅಬ್ದುಲ್ ಖಾದರ್ ಹಾಜಿ ಬಯಂಬಾಡಿ , ಇಬ್ರಾಹೀಂ ಕುಂಞಗುಡ್ಡೆ , ಝೈನುದ್ದೀನ್ ಕುಂಞಗುಡ್ಡೆ , ಇಬ್ರಾಹೀಂ ಅಂಬಟಗದ್ದೆ ಸಮಿತಿಯ ಅಧ್ಯಕ್ಷರಾಗಿ ಮೊಯ್ದು ಕುಂಞ ಪನ್ನೆ , ಪ್ರಧಾನ ಕಾರ್ಯ ದರ್ಶಿಯಾಗಿ ಜಮಾಲುದ್ದೀನ್ ಕೆ ಎಸ್ ಬೆಳ್ಳಾರೆ , ಉಪಾಧ್ಯಕ್ಷರಾಗಿ ಮಹಮ್ಮದ್ ಮಣಿಮಜಲು , ಕೋಶಾಧಿಕಾರಿ ಯಾಗಿ ಬಶೀರ್ ಕಲ್ಲಪಣೆಯವರು ಆಯ್ಕೆಗೊಂಡು 51 ಸದಸ್ಯ ರನ್ನು ಒಳಗೊಂಡ ಸಮಿತಿ ರಚನೆ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.