Breaking News

ಗುತ್ತಿಗಾರು : ಮಾಸಾಶನ ವಿತರಣೆ

Advt_Headding_Middle

 

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿ‌‌, ಸಿ, ಟ್ರಸ್ಟ್ ಗುತ್ತಿಗಾರು ವಲಯದಲ್ಲಿ ಮಾಸಾಶನ ವಿತರಣೆ ನಡೆಯಿತು.


ಶ್ರೀ ಕ್ಷೇತ್ರದಿಂದ ನಿರ್ಗತಿಕರಿಗೆ ಕೊಡುವ ಮಾಸಾಶನವನ್ನು ಗುತ್ತಿಗಾರು ವಲಯದ ಗುತ್ತಿಗಾರು — ಆಚಳ್ಳಿ ನಿವಾಸಿಯಾದ ಗುರುವ ಆಚಳ್ಳಿಯವರಿಗೆ ಜೂನ್ ತಿಂಗಳ ಮಾಸಾಶನವನ್ನು ವಲಯದ ಮೇಲ್ವಿಚಾರಕರಾದ ಮುರಳೀಧರ ಕೊಲ್ಲಮೊಗ್ರ ಮತ್ತು ಸೇವಾ ಪ್ರತಿನಿಧಿ ಲೋಕೇಶ್ವರ ಡಿ. ಆರ್. ಹಸ್ತಾಂತರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.