ಆಲೆಟ್ಟಿ ಸಹಕಾರಿ ಸಂಘದ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ವಿತರಣೆ

Advt_Headding_Middle

 

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಆಲೆಟ್ಟಿ ಗ್ರಾಮದ 7 ಮಂದಿ ಆಶಾ ಕಾರ್ಯಕರ್ತೆಯರಿಗೆ ಜೂ.10 ರಂದು ಸಹಾಯಧನ ವಿತರಿಸಲಾಯಿತು. ಸಂಘದ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಮತ್ತು ಉಪಾಧ್ಯಕ್ಷ ಕರುಣಾಕರ ಹಾಸ್ಪಾರೆ ಸಹಾಯಧನ ಚೆಕ್ ನೀಡಿದರು. ಈ ಸಂದರ್ಭ ನಿರ್ದೇಶಕರುಗಳಾದ ಜಯಪ್ರಕಾಶ ಕುಂಚಡ್ಕ, ಶಿವರಾಮ ಕಾಪುಮಲೆ, ತಂಗವೇಲು ನಾಗಪಟ್ಟಣ, ಗಂಗಾಧರ ಎನ್.ಎ, ಸುಧಾಕರ ಆಲೆಟ್ಟಿ, ಸುದರ್ಶನ ಪಾತಿಕಲ್ಲು, ಹರೀಶ್ ರಂಗತ್ತಮಲೆ, ವೇದಾವತಿ ಆಲೆಟ್ಟಿ,ಸಿ.ಇ.ಒ.ದಿನಕರ ಕೂರ್ನಡ್ಕ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.