ಪಂಜ: ಧರ್ಮಸ್ಥಳ ಯೋಜನೆಯ ವತಿಯಿಂದ ಅನಾರೋಗ್ಯ ಪೀಡಿತ ಅವಿನ್ ಕುಮಾರ್ ರಿಗೆ ಮಾಸಾಶನ ವಿತರಣೆ

Advt_Headding_Middle

 

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಂಜ ವಲಯ ಕೂತ್ಕುಂಜ ಕಾರ್ಯಕ್ಷೇತ್ರ ದಲ್ಲಿರುವ ಅನಾರೋಗ್ಯ ಪೀಡಿತ ಅವಿನ್ ಕುಮಾರ್ ಎಂಬವರಿಗೆ ಯೋಜನೆ ವತಿಯಿಂದ ರೂ.1000/- ಮಾಶಾಸನವು ಪ್ರತಿ ತಿಂಗಳು ಮಂಜೂರಾತಿಗೊಂಡಿದ್ದು ಈ ತಿಂಗಳ ನಗದನ್ನು ಜೂ.10 ರಂದು ನೀಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ವಿಶ್ವನಾಥ, ಗ್ರಾಮಸಮಿತಿ ಸದಸ್ಯ ಧರ್ಮಪಾಲ,ಯೋಜನಾಧಿಕಾರಿಚೆನ್ನಕೇಶವ,ಮೇಲ್ವಿಚಾರಕಿ ಉಷಾಕಲ್ಯಾಣಿ, ಸೇವಾಪ್ರತಿನಿಧಿ ರೋಹಿಣಿ ಉಪಸ್ಥಿತರಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.