ಸುಳ್ಯ ತಾಲೂಕಿನಲ್ಲಿ ಇಂದು 35 ಕೊರೋನಾ ಪಾಸಿಟಿವ್

Advt_Headding_Middle

ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಸುಳ್ಯ ತಾಲೂಕಿನಲ್ಲಿ ಇಂದು 35 ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 617.

ಎಡಮಂಗಲದಲ್ಲಿ 2, ನೆಲ್ಲೂರು ಕೆಮ್ರಾಜೆಯಲ್ಲಿ 1, ಬಾಳುಗೋಡಿನಲ್ಲಿ 8, ಕೊಲ್ಲಮೊಗ್ರದಲ್ಲಿ 1, ಕೊಡಿಯಾಲದಲ್ಲಿ 1, ಜಾಲ್ಸೂರಿನಲ್ಲಿ 4, ಬೆಳ್ಳಾರೆಯಲ್ಲಿ 2, ಸಂಪಾಜೆಯಲ್ಲಿ 1, ನಾಲ್ಕೂರಿನಲ್ಲಿ 2, ಮರ್ಕಂಜದಲ್ಲಿ 2, ತೊಡಿಕಾನದಲ್ಲಿ 4, ದೇವಚಳ್ಳದಲ್ಲಿ 1, ಗುತ್ತಿಗಾರಿನಲ್ಲಿ 1, ಆಲೆಟ್ಟಿಯಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 1, ಐವರ್ನಾಡಿನಲ್ಲಿ 1, ಅಮರಮುಡ್ನೂರಿನಲ್ಲಿ 1, ಕನಕಮಜಲಿನಲ್ಲಿ 1, ಮಡಪ್ಪಾಡಿಯಲ್ಲಿ 1 ಕೊರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.